flying saucer
ನಾಮವಾಚಕ

ಹಾರುವ ತಟ್ಟೆ; ಆಗಾಗ ಅಂತರಿಕ್ಷದಲ್ಲಿ ಕಾಣಿಸಿಕೊಂಡಿರುವುದೆಂದು ವರದಿಯಾಗಿರುವ, ಸಾಮಾನ್ಯವಾಗಿ ಹೊರಜಗತ್ತುಗಳಿಂದ ಬಂದಿರುವುದೆಂದು ನಂಬಲಾಗಿರುವ, ಹಾರಾಡುವ ತಟ್ಟೆ.